ಅಭಿಪ್ರಾಯ / ಸಲಹೆಗಳು

ಟಾಲ್ಪ್‌ ಇಂಡಕ್ಷನ್-೧ ತರಬೇತಿ ಕಾರ್ಯಾಗಾರ

ಟಾಲ್ಪ್‌ ಇಂಡಕ್ಷನ್- ತರಬೇತಿ ಕಾರ್ಯಾಗಾರ

೨೦೧೮-೧೯ನೇ ಸಾಲಿನಲ್ಲಿ ಟೆಲಿಶಿಕ್ಷಣ ಮತ್ತು ಟಾಲ್ಪ್‌ ಯೋಜನೆಯಡಿಯಲ್ಲಿ ಆಯ್ಕೆಯಾದ ಶಾಲೆಗಳ ಶಿಕ್ಷಕರಿಗೆ ಹತ್ತು ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಾಗಾರದ ಉದ್ದೇಶಗಳು :-

  • ಶಿಕ್ಷಕರಿಗೆ ಐಟಿ @ ಸ್ಕೂಲ್ಸ್ ಯೋಜನೆಯ ಉದ್ದೇಶ ಮತ್ತು ಕಾರ್ಯವ್ಯಾಪ್ತಿಯನ್ನು     ಪರಿಚಯಿಸುವುದು.
  • ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಖಿಂಐPನ ಅರ್ಥ ಮತ್ತು     ಉಪಯುಕ್ತತೆಯನ್ನು ತಿಳಿಸುವುದು.
  • ಟಾಲ್ಪ್‌ ತರಬೇತಿಯಲ್ಲಿ ಬಳಸುವ Iಓಖಿ S ನ ಬಳಕೆ ಮತ್ತು ಉಪಯೋಗಗಳನ್ನು ತಿಳಿಯುವುದು.
  • ತರಗತಿ ಪಾಠಬೋಧನೆಯಲ್ಲಿ ಖಿಂಐP IಓಆUಅಖಿIಔಓ-೧ ನ್ನು ಅಳವಡಿಸುವ ವಿವಿಧ    ಆಯಾಮಗಳನ್ನು ಪರಿಚಯಿಸುವುದು.
  • ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು

ತಂತ್ರಜ್ಞಾನಾಧಾರಿತ ಬೋಧನೆಯನ್ನು ಕೈಗೊಳ್ಳುವುದು.

ಅನುಷ್ಟಾನದ ಪರಿಣಾಮ : ಈ ಕಾರ್ಯಾಗಾರದಿಂದ ಶಿಕ್ಷಕರಿಗೆ  Iಖಿ@Sಛಿhooಟs ಯೋಜನೆ, ಖಿಂಐPನ ಅರ್ಥ ಮತ್ತು ಉಪಯುಕ್ತತೆ ಹಾಗೂ ಒIಓಖಿ ಔS ನ ಬಳಕೆಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಯಿತು. ಈ ತರಬೇತಿಯು ತರಗತಿಗಳಲ್ಲಿ ತಂತ್ರಜ್ಞಾನವನ್ನು ಬಳಸುವ ಸಾಮರ್ಥ್ಯವನ್ನು ಶಿಕ್ಷಕರಲ್ಲಿ ಬೆಳೆಸುವಲ್ಲಿ ಯಶಸ್ವಿಯಾಗಿದೆ. ತರಗತಿಗಳಲ್ಲಿ ಪರಿಣಾಮಕಾರಿ ಬೋಧನೆಗೆ ತಂತ್ರಜ್ಞಾನವನ್ನು ಅಳವಡಿಸುವ ಹಾಗೂ ಕಲಿಕಾಂಶಗಳ ಬೋಧನೆಗೆ ಅಗತ್ಯವಾದ ಸಂಪನ್ಮೂಲಗಳನ್ನು ತಯಾರಿಸಿಕೊಳ್ಳುವ ಮತ್ತು ಲಭ್ಯ ಮೂಲಗಳಿಂದ ಸಂಗ್ರಹಿಸುವ ಕೌಶಲವನ್ನು ಹೆಚ್ಚಿಸಿದೆ. ಶಿಕ್ಷಕರು ಹೆಚ್ಚು ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಂಡು ತಾವು ಕಲಿತ ಅಂಶಗಳನ್ನು ತರಗತಿಗಳಲ್ಲಿ ಅನುಷ್ಟಾನಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.ಕಾರ್ಯಾಗಾರವು ಶಿಕ್ಷಕರಲ್ಲಿ ತಂತ್ರಜ್ಞಾನದ ಬಳಕೆಯನ್ನು ಸರಳಗೊಳಿಸಿರುವುದು ಹಾಗೂ ಕ್ಲಿಷ್ಟ ಕಲಿಕಾಂಶಗಳನ್ನು ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸಲು ಅನುಕೂಲಗೊಳಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ. ಡಯಟ್ ನಿಂದ ಕೈಗೊಂಡ ಶಾಲಾ ಭೇಟಿಗಳಲ್ಲಿ ಖಿಂಐPನ ಅನುಷ್ಟಾನ ಕುರಿತಂತೆ ವಿವರವಾಗಿ ಮಾಹಿತಿ ಪಡೆಯುತ್ತಿದ್ದು, ಶಿಕ್ಷಕರಿಗೆ ಸೂಕ್ತ ಹಿಮ್ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ.ಇದರಿಂದ ಶಿಕ್ಷಕರ ಬೋಧನಾ ಸಾಮರ್ಥ್ಯ ಹಾಗೂ ವಿದ್ಯಾರ್ಥಿಗಳ ಕಲಿಕೆ ಹೆಚ್ಚು ಸಂತಸದಾಯಕ ಮತ್ತು ಪರಿಣಾಮಕಾರಿಯಾಗಿದೆ.



 

ಇತ್ತೀಚಿನ ನವೀಕರಣ​ : 29-07-2022 11:16 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080