ಅಭಿಪ್ರಾಯ / ಸಲಹೆಗಳು

ಇನ್‌ ಸ್ಪೈರ್ ಅವಾರ್ಡ್ ಕಾರ್ಯಕ್ರಮ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಿನಿಂದ ನಡೆಯುವ ವೈಜ್ಞಾನಿಕ ಕಾರ್ಯಕ್ರಮ

ಇನ್‌ ಸ್ಪೈರ್ ಅವಾರ್ಡ್(ಸ್ಪೂರ್ತಿ ಸಂಶೋಧನೆಗಾಗಿ ವಿಜ್ಞಾನ ಆನ್ವೇಷಣೆಯಲ್ಲಿ ಅವಿಷ್ಕಾರ)

‌     ಇನ್‌ ಸ್ಪೈರ್‌ ಅವಾರ್ಡ್ – ಮಾನಕ್ ಕಾರ್ಯಕ್ರಮವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದೆ.ಭಾರತ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮುಖಾಂತರ ೨೦೦೯-೧೦ ರಿಂದ ಇನ್ಸ್ಪರ‍್ಡ್ ಅವರ‍್ಡ್ – ಮಾನಕ್ ಯೋಜನೆಯನ್ನು ಜಾರಿಗೆ ತಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಸಾಮಾಜಿಕ ಅವಶ್ಯಕತೆಗಳನ್ನು ಬಗೆಹರಿಸಲು ಶಾಲಾ ಮಕ್ಕಳಲ್ಲಿ ಸೃಜನಶೀಲ ಸಂಸ್ಕೃತಿ ಮತ್ತು ನಾವೀನ್ಯತೆಯ ಚಿಂತನೆಯನ್ನು ಬೆಳೆಸುವ ಮಹತ್ವವಾದ ರಾಷ್ಟ್ರೀಯ ಗುರಿಯನ್ನು ಹೊಂದಿದೆ.

ಕಾರ್ಯಕ್ರಮ ನಡೆಸುವ ಉದ್ದೇಶ:

  • ವಿಜ್ಞಾನದ ಪ್ರತಿಯೊಂದು ವಿಷಯದ ಬಗ್ಗೆ ಚಿಂತನೆ ಹಚ್ಚುವ ವೈಜ್ಞಾನಿಕ ಮನೋಭಾವನೆ ಮೂಡಿಸುವುದು.
  • ವಿದ್ಯಾರ್ಥಿಗಳಲ್ಲಿ ಅನ್ವೇಷಣೆ ಮತ್ತು ವಿಶ್ಲೇಷಣಾತ್ಮಕ ಪ್ರವೃತ್ತಿ ಜಾಗೃತಗೊಳಿಸುವುದು.
  • ವಿದ್ಯಾರ್ಥಿಗಳಲ್ಲಿ ಸೃಜನಶೀಲ ಸಂಸ್ಕೃತಿಯನ್ನು ಬೆಳಸುವುದು.
  • ಅರಳುತ್ತಿರುವ ವಿದ್ಯಾರ್ಥಿಗಳಿಗೆ ವಿಚಾರ ವಿನಿಮಿಯ ವೇದಿಕೆ ಸೃಷ್ಟಿಸುವುದು.
  • ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜಾಗೃತಿ ಭಾವನೆ ಮೂಡಿಸುವುದು.
  • ವಿದ್ಯಾರ್ಥಿಗಳಲ್ಲಿ ಪ್ರಯೋಗಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳಸುವುದು.
  • ಸಾಮಾಜಿಕ ಸ್ವಾಸ್ಥ್ಯ, ಸಹಕಾರ ಮನೋಭಾವ, ಪರಿಸರ ಜಾಗೃತಿ, ಆರೋಗ್ಯ, ಜೀವ ವೈವಿಧ್ಯತೆ ಕಾಪಾಡುವುದು. ನೈಸರ್ಗಿಕ ಸಂಪನ್ಮೂಲ ಬಳಕೆ ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಮಾಹಿತಿ ತಿಳಿಸುವುದು.

ಯಾರಿಗೆ ಕಾರ್ಯಕ್ರಮ ನಡೆಸುವುದು:

      ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ  ೧೦ರಿಂದ ೧೫ ವಯೋಮಾನದ ಎಲ್ಲಾ ಹಿರಿಯ ಪ್ರಾಥಮಿಕ  ಮತ್ತು ಪ್ರೌಢಶಾಲೆಗಳಲ್ಲಿ ೬ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು.

 

ಕಾರ್ಯಕ್ರಮದ ಉಪಯೋಗ:

  • ಜಿಲ್ಲೆ ,ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಪ್ರತಿಭೆ ಗುರುತಿಸುವಿಕೆ.
  • ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವುದು.
  • ಪ್ರಮಾಣ ಪತ್ರ ಮತ್ತು ಬಹುಮಾನ ನೀಡಿ ಗೌರವಿಸುವಿಕೆ.
  • ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಅಂತರ್ ರಾಷ್ಟ್ರೀಯ ಪ್ರವಾಸ ಆಯೋಜಿಸಲಾಗುವುದು.‌

ಇನ್‌ ಸ್ಪೈರ್ಡ ಅವಾರ್ಡ್‌ಗೆ ಸಂಬಂಧಿಸಿದ ವಿಡಿಯೋಗಳು

ಇನ್‌ ಸ್ಪೈರ್ಡ ಅವಾರ್ಡ್‌ ಮಾನಕ್‌ ಇಂಗ್ಲೀಷ್‌ ಭಾಷೆ

ವಿದ್ಯಾರ್ಥಿಗಳಿಗಾಗಿ DLEPC, SLEPC and NLEPC ಇವರ ಬಳಕೆದಾರರ ಕೈಪಿಡಿ

ಶಾಲಾ ಪ್ರಾಧಿಕಾರಕ್ಕಾಗಿ INSPIRE Awards-MANAK_E MIAS ದ ಮಾರ್ಗದರ್ಶಿ

 INSPIRE Awards-MANAK_7th NLEPC 2019 ಮೊದಲ ಅವಾರ್ಡೀ ಕಥೆ

INSPIRE Awards – MANAK ನಲ್ಲಿ ಮರೆತಿರುವ ನಿಮ್ಮ ಶಾಲೆಯ Username, Password and Application Number ಪಡೆಯುವುದು ಹೇಗೆ

2021-22ನೇ ಶೈಕ್ಷಣಿಕ ವರ್ಷದ INSPIRE Awards – MANAK ನಲ್ಲಿ ಮಕ್ಕಳ ನೋಂದಣಿ ಮಾಡುವ ವಿಧಾನ

INSPIRE Awards-MANAK ಕನ್ನಡ ಭಾಷೆ

ಇತ್ತೀಚಿನ ನವೀಕರಣ​ : 29-07-2022 11:17 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080